ಪ್ರೀತಿಯ ಅನುಗ್ರಹ ನಿವಾಸಿಗಳೇ,
ಸತ್ವ ಅನುಗ್ರಹದಲ್ಲಿ ನವೆಂಬರ್ 1 ರಂದು ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ತಮ್ಮೆಲ್ಲರಿಗೂ ಹೃತ್ಪೂರ್ವಕವಾದ ಸ್ವಾಗತ.
ಕಾರ್ಯಕ್ರಮದ ವಿವರಗಳು:-
* ಬೆಳಿಗ್ಗೆ 7.30 ಕ್ಕೆ ಆ್ಯಂಫಿತಿಯೇಟರ್ ನ ಬಳಿ ಎಲ್ಲರೂ ಸೇರಬೇಕು.
* ಧ್ವಜಾರೋಹಣ ಬೆಳಿಗ್ಗೆ 7.45 ಕ್ಕೆ.
ಸೂಚನೆ: ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.
ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ನವೆಂಬರ್ ತಿಂಗಳ ಒಂದು ವಿಶೇಷ ದಿನದಲ್ಲಿ ಆಯೋಜಿಸುವ ಯೋಚನೆಯನ್ನು ನಾವು ಮಾಡಿದ್ದೇವೆ. ದಿನಾಂಕ ಹಾಗೂ ಕಾರ್ಯಕ್ರಮಗಳ ಬಗ್ಗೆ ಮುಂದಿನ ದಿನದಲ್ಲಿ ಸಂದೇಶ ರವಾನಿಸಲಾಗುವುದು.
ನಮ್ಮ ಸತ್ವ ಅನುಗ್ರಹದಲ್ಲಿ ಆಚರಿಸುತ್ತಿರುವ ನಮ್ಮ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ನೀವೆಲ್ಲರೂ ಭಾಗವಹಿಸಿ ತಾಯಿ ಭುವನೇಶ್ವರಿಗೆ ಗೌರವ ಸಲ್ಲಿಸಬೇಕಾಗಿ ಕೋರಲಾಗಿದೆ.
Invitation: Kannada Rajyothsava Celebration at Anugraha Residents
Dear Residents,
We cordially invite you to join us in celebrating Kannada Rajyothsava, the formation day of Karnataka, on November 1st.
Celebration Details:
– Assembly: 7:30 AM near Amphitheatre
– Flag Hoisting: 7:45 AM
Please note that we will not have cultural programs on November 1st, as we are planning a grand celebration for later in the month.
We warmly request your presence to make this occasion memorable. Your participation will add to the festive spirit!
Best Regards,
AAOA